ಜುಲೈ2 ಗೂಗಲ್ ಭಾಷಂತರವೋ ಅವಾಂತರವೋ? Posted on ಜುಲೈ 2, 2011 by Natesha Babu ಸಾಮಾನ್ಯ Share this:TwitterFacebookLike this:Like ಲೋಡ್ ಆಗುತ್ತಿದೆ... Related
ಎಲ್ಲಾ ಓ.ಕೆ. ಆದ್ರೆ ಆವಾಂತರ ಅನ್ನುವ ಹೆಡ್ಡಿಂಗು ಯಾಕೆ!?
ಮಾಧ್ಯಮಗಳಿಗೆ ಯಾವತ್ತೂ catchy ಹೆಡ್ಡಿಂಗು ಬೇಕು (ಅರ್ಥ ಇರ್ಲೇ ಬೇಕು ಅಂತೇನಿಲ್ಲ). ಅದಕ್ಕೇ ಈ ‘ಅವಾಂತರ’
ನಿಜ, ಅವಾಂತರ ಎಂಬ ಹೆಡ್ಡಿಂಗು, ಓದುಗರನ್ನು ದಾರಿ ತಪ್ಪಿಸುತ್ತದೆ.
ತಲೆ ಬರಹ ಸುಧಾರಿಸಬೇಕಾಗಿತ್ತು. ವಿಕಾಶ್, ಸುಖೇಶ್ ಮತ್ತು ಶಂಕರ್ ಪ್ರಸಾದ್ ಅವರ ಮಾತು ನಿಜ..