ನನ್ನ ಜಾತಕ

ನಾನು ಹ.ಚ.ನಟೇಶ ಬಾಬು. ಬಯಲು ಸೀಮೆ  ತುಮಕೂರು ಜಿಲ್ಲೆಯ ಮಧುಗಿರಿ  ತಾಲೂಕಿನ ಹರಳಾಪುರ ನನ್ನೂರು. ಇದೇ ಜಿಲ್ಲೆಯ ಶಿರಾಗೆ ಬಂದು ನೆಲೆ ಕಂಡುಗೊಂಡಿದ್ದು, ಅದೀಗ ನನ್ನ ಕಾಯಂ ವಿಳಾಸ. ಸದ್ಯಕ್ಕೆ ಮಾಯಾನಗರಿ ಬೆಂಗಳೂರು ಅನ್ನ ಮತ್ತು ಆನಂದ ನೀಡಿದೆ. ವೃತ್ತಿಯಲ್ಲಿ ಪತ್ರಕರ್ತ. ಗೊತ್ತಿರುವುದು ಅಕ್ಷರ ಬೇಸಾಯ.
ಹವ್ಯಾಸ: ಜೀವನ ಪ್ರೀತಿಸುವುದು.
ಕನಸು: ನೆಮ್ಮದಿಯ ಸಮಾಜಕ್ಕೆ ನನ್ನ ಪಾಲು ಸಲ್ಲಿಸುವುದು.
ಬಯಕೆ: ನನ್ನಂತೆಯೇ ಯೋಚಿಸುವ ಹುಡುಗಿಯೊಂದಿಗೆ ಜೀವನ ಸವೆಸುವುದು.
ಸಾಧನೆ: ಸದ್ಯಕ್ಕೆ ಸಭ್ಯ ಭಾರತೀಯನಾಗಿ ಉಳಿದಿರುವುದು.
email: natesh.hc@gmail.com

7 thoughts on “ನನ್ನ ಜಾತಕ

  1. ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

    ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ…..
    Kannadahanigalu Team
    kannadajokes@gmail.com

  2. Akshara esaayakke,
    nimma akshara besaaya olle phasu\alu needali.
    Horagina maleyanne nechchikolladiri
    Antharaalada orathe endigoo baththadirali
    nimma havyasa mundy\uvareyali; Kansu nanasaagali
    bayake kaigoodali;
    saadhane siddhisali

  3. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನೀವೂ ನನ್ನನ್ನ ತುಂಬಾ ಪ್ರೀತಿಸಿ ಸರಿನಾ….
    ಇಂದ
    ನಳಿನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s